ಅದು 2014....ಎಲ್ಲವೂ ಚೆನ್ನಾಗಿದ್ದ ಸಮಯ. ವಸತಿ ಸಚಿವರಾಗಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಇದ್ದಕ್ಕಿದ್ದಂತೆ ಅಂಬಿ ಆರೋಗ್ಯ ಏರುಪೇರಾಯಿತು. ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಿದರು. ಅಂಬಿಗೆ ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಿದರು.<br /><br /><br />Sumalatha reveals about ambarish singapore treatment. Its really very tough full decision.<br />